SBIನಲ್ಲಿ ಪದವೀಧರರಿಗೆ 2056 ಅಧಿಕಾರಿಗಳ ಹುದ್ದೆ: ಅರ್ಜಿ ಸಲ್ಲಿಸಲು 25-10-2021 ಕೊನೆ ದಿನ
ದೇಶದ ಮುಂಚೂಣಿ ರಾಷ್ಟ್ರೀಕೃತ ಬ್ಯಾಂಕ್ ಆದ ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ ಪ್ರೊಬೇಷನರಿ ಆಫೀಸರ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ದೇಶದ ವಿವಿಧಡೆಗಳಲ್ಲಿ ಖಾಲಿ ಇರುವ ಸುಮಾರು 2056 ಪ್ರೊಬೇಷನರಿ ಆಫೀಸರ್ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಅರ್ಜಿ ಸಲ್ಲಿಸಲು 25-10-2021 ಕೊನೆ ದಿನವಾಗಿರುತ್ತದೆ.
ಸಂಸ್ಥೆಯ ಹೆಸರು: ಭಾರತೀಯ ಸ್ಟೇಟ್ ಬ್ಯಾಂಕ್(ಎಸ್‌ಬಿಐ)
ಖಾಲಿ ಇರುವ ಒಟ್ಟು ಹುದ್ದೆಗಳ ಸಂಖ್ಯೆ: 2056
ಕೆಲಸದ ಸ್ಥಳ: ದೇಶದ ವಿವಿಧ ಭಾಗಗಳಲ್ಲಿ
ಹುದ್ದೆಯ ಹೆಸರು: ಪ್ರೊಬೇಷನರಿ ಆಫೀಸರ್ (PO)
ವೇತನ: ಸ್ಟೇಟ್ ಬ್ಯಾಂಕಿನ ನಿಯಮಗಳ ಅನುಸಾರ
ಶೈಕ್ಷಣಿಕ ಅರ್ಹತೆ: ಎಸ್‌ಬಿಐನ ನೋಟೀಫಿಕೇಶನ್ ಪ್ರಕಾರ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾನಿಲಯದಲ್ಲಿ ಯಾವುದೇ ಪದವಿ ಹೊಂದಿರಬೇಕು
ವಯೋಮಿತಿ: ಎಸ್‌ಬಿಐನ ನೋಟೀಫಿಕೇಶನ್ ಪ್ರಕಾರ ಅಭ್ಯರ್ಥಿಯು ಕನಿಷ್ಟ 21 ಗರಿಷ್ಟ 30 ವರ್ಷ ವಯಸ್ಸಾಗಿರಬೇಕು (As on 1-01-2021)
ನಿಯಮಾನುಸಾರ ವಿವಿಧ ಪಂಗಡಗಳಿಗೆ ವಯೋಮಿತಿಯ ಸಡಿಲಿಕೆ ಇರುತ್ತದೆ.
ಅರ್ಜಿ ಶುಲ್ಕ
ಸಾಮಾನ್ಯ/ ಇತರ ಹಿಂದುಳಿದ ವರ್ಗಗಳು- ರೂ. 750/-
ಎಸ್‌ಸಿ/ಎಸ್‌ಟಿ/PWD- ಯಾವುದೇ ಶುಲ್ಕ ಇರುವುದಿಲ್ಲ.
ಅರ್ಜಿ ಸಲ್ಲಿಕೆ ಪ್ರಾರಂಭ: 05-10-2021
ಅರ್ಜಿ ಸಲ್ಲಿಸಲು ಕೊನೆ ದಿನ: 25-10-2021
ಅರ್ಜಿ ಶುಲ್ಕ ಸಲ್ಲಿಸಲು ಕೊನೆ ದಿನ: 25-10-2021
ನೋಟಿಫಿಕೇಶನ್‌ಗೆ ಈ ಲಿಂಕ್ ಬಳಸಿ: https://sbi.co.in/documents/77530/11154687/041021-Final+Advertisement+PO+21-22.pdf/61eb5452-c5e8-e057-e460-1e89486812d8?t=1633349820829
ಅರ್ಜಿ ಸಲ್ಲಿಸಲು ಈ ಲಿಂಕ್ ಬಳಸಿ: https://ibpsonline.ibps.in/sbiposasep21/
ಭಾರತೀಯ ಸ್ಟೇಟ್ ಬ್ಯಾಂಕಿನ (SBI) ಅಧಿಕೃತ ಅಂತರ್ಜಾಲ : https://sbi.co.in/
